ಸಮರ ಕ್ರೀಡೆ
26/9, ಶನಿ, 05:15 PM
Hööki Fight - TaitoPelti Edition
3/10, ಶನಿ, 05:00 PM
Crest Fight - Kolmas Kierros
4/9, ಶುಕ್ರ, 06:30 PM
WORLD CLASS
29/8, ಶನಿ, 07:00 PM
White Tiger Boxing - Matkalla Unelmiin 3
15/8, ಶನಿ, 05:00 PM
GCS 3 at Hype Arena
30/5, ಶನಿ, 03:45 PM
Knockout Night 2
10/4, ಶುಕ್ರ, 05:30 PM
GeeBee Boxing Night 3
7/3, ಶನಿ, 05:30 PM
Title On The Line
31/1, ಶನಿ, 05:00 PM
Knockout Night
17/11, ಸೋಮ, 05:00 PM
Striker #9 MMA
23/8, ಶನಿ, 06:30 PM
Hostile Takeover
ತಂಡದ ಕ್ರೀಡೆ
ಸಂಗೀತ
ಇತರೆ
ಶುರು ಮಾಡುವುದು ಹೀಗೆ
- ಕಾರ್ಯಕ್ರಮ ಸಿದ್ಧ ಮಾಡಿಹೆಸರು, ಸಮಯ, ಟಿಕೆಟ್ ಬೆಲೆ. ಪ್ರಸಾರದ ವಿಳಾಸ ತಕ್ಷಣ ಸಿಗುತ್ತದೆ, ನಿಮ್ಮ ಕಡೆ OBS ಇದ್ದರೆ ಸಾಕು.
- ಟಿಕೆಟ್ ಮಾರಿಲಿಂಕ್ ಹಂಚಿಕೊಳ್ಳಿ. ವೀಕ್ಷಕರು Apple Pay, Google Pay ಅಥವಾ ಕಾರ್ಡ್ ಮೂಲಕ ಪಾವತಿಸುತ್ತಾರೆ, ಖಾತೆ ತೆರೆಯುವ ಗೊಡವೆ ಇಲ್ಲ.
- ಪ್ರಸಾರ ಶುರುಎನ್‌ಕೋಡರ್‌ನಿಂದ ಪ್ರಸಾರ ಶುರು ಮಾಡಿ. ವೀಕ್ಷಕರು 100 ಇರಲಿ, 100,000 ಇರಲಿ, ವ್ಯವಸ್ಥೆ ತಾನಾಗಿಯೇ ಹೊಂದಿಕೊಳ್ಳುತ್ತದೆ.
ಕಲಾವಿದರಿಗೆ ಮತ್ತು ಆಯೋಜಕರಿಗೆ
ಮಾಸಿಕ ಶುಲ್ಕ ಇಲ್ಲ, ಕಮಿಷನ್ ಇಲ್ಲ. ಮಾರಾಟವಾದ ಪ್ರತಿ ಟಿಕೆಟ್‌ಗೆ ನಮ್ಮ ಪಾಲು ಬರೀ $2, ಉಳಿದ ಹಣ 7 ಕೆಲಸದ ದಿನಗಳಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ.
ಉಚಿತವಾಗಿ ಶುರು ಮಾಡಿಟಿಕೆಟ್ ಬೆಲೆ ನಿಮ್ಮ ನಿರ್ಧಾರ. ಪ್ರತಿ ಟಿಕೆಟ್‌ಗೆ ನಮಗೆ $2, ಪ್ರಸಾರ ಮತ್ತು ಪಾವತಿ ವ್ಯವಸ್ಥೆ ಎರಡೂ ಅದರಲ್ಲೇ ಸೇರಿವೆ.